Posts

ಸರ್ಕಾರದಿಂದ ಉಚಿತ ಬೋರ್ ವೇಲ್ ಹಾಗೂ ಸಾಲ ಸೌಲಭ್ಯಕ್ಕೆ ಅರ್ಜಿ ಅಹ್ವಾನ. ಇಲ್ಲಿದೆ ಡೀಟೇಲ್ಸ್

SMM MEDIA

 ಉಪ್ಪಾರ ಅಭಿವೃದ್ದಿ ನಿಗಮದಿಂದ 2025-26 ನೇ ಸಾಲಿಗೆ ಗಂಗಾ ಕಲ್ಯಾಣ ಹಾಗೂ ಇತರ ಯೋಜನೆಗಳಿಗೆ ಅರ್ಜಿ ಆಹ್ವಾನ: ಆರ್ಥಿಕ ಸದೃಢತೆ ಹಾಗೂ ಶಿಕ್ಷಣೋನ್ನತಿಗೆ ಮಹತ್ತರ ಅವಕಾಶ  ಕರ್ನಾಟಕದಲ್ಲಿ  ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಅತೀವ ಪ್ರಾಮುಖ್ಯತೆ ನೀಡುತ್ತಿರುವ ರಾಜ್ಯ ಸರ್ಕಾರ, ಹಿಂದುಳಿದ ಜಾತಿಗಳ ಏಳಿಗೆಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿಕೊಂಡಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮವು   2025–26 ನೇ ಸಾಲಿಗೆ ಬೇರೆ ಬೇರೆ ಸಹಾಯಧನ ಮತ್ತು ಸಾಲ ಆಧಾರಿತ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.  

ಹೌದು, ಕರ್ನಾಟಕ ಸರ್ಕಾರದ ಉಪ್ಪಾರ ಸಮುದಾಯದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯನ್ನು (Social and Educational development) ಗುರಿಯಾಗಿಟ್ಟುಕೊಂಡಿರುವ ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ದಿ ನಿಗಮವು 2025-26 ನೇ ಸಾಲಿಗೆ ನಾನಾ ಸಹಾಯಧನ ಮತ್ತು ನೇರಸಾಲ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ. ರಾಜ್ಯದ ಉಪ್ಪಾರ ಸಮುದಾಯ ಮತ್ತು ಅದರ ಉಪಜಾತಿಗಳಿಗೆ ಮೀಸಲಾಗಿರುವ ಈ ಯೋಜನೆಗಳು ಸ್ವ ಉದ್ಯೋಗ, ಶಿಕ್ಷಣ, ಕೃಷಿ ಮತ್ತು ವಿದೇಶಿ ವ್ಯಾಸಂಗದಂತಹ ವಿವಿಧ ಕ್ಷೇತ್ರಗಳನ್ನು ಒಳಗೊಂಡಿವೆ.

 ಅರ್ಜಿಗಳನ್ನು  ಪೋರ್ಟಲ್ಮುಖಾಂತರ ಜುಲೈ 3, 2025 ರೊಳಗೆ ಸಲ್ಲಿಸಬಹುದಾಗಿದೆ. ಹಾಗಿದ್ದರೆ ಲಭ್ಯವಿರುವ ಪ್ರಮುಖ ಯೋಜನೆಗಳು (Important schemes) ಯಾವುವು? ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು (Qualifications) ಯಾವುವು?:

ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.

ಉಪ್ಪಾರ ಅಥವಾ ಉಪಜಾತಿಗಳಿಗೇ ಮೀಸಲಾದ ಯೋಜನೆಗಳು.

ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕಡ್ಡಾಯ.

ವಯೋಮಿತಿ: 

ಸಾಮಾನ್ಯ ಯೋಜನೆಗಳಿಗೆ 18 ರಿಂದ 55 ವರ್ಷ,

ಅರಿವು ಯೋಜನೆಗೆ: 18 ರಿಂದ 30 ವರ್ಷ (ಆದಾಯ ಮಿತಿ: ₹3.5 ಲಕ್ಷ).

ಸ್ವಾವಲಂಬಿ ಸಾರಥಿಗೆ: 21 ರಿಂದ 45 ವರ್ಷ (ಆದಾಯ ಮಿತಿ: ಗ್ರಾಮಾಂತರ ₹98 ಸಾವಿರ, ನಗರ ₹1.20 ಲಕ್ಷ).

ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಗೆ ಲಿಂಕ್‌ (Adhar Number link) ಮಾಡಿರಬೇಕು.

ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಸೌಲಭ್ಯ ಲಭ್ಯ.

ಅಭ್ಯರ್ಥಿಗಳು ಈ ಹಿಂದೆ ಸರ್ಕಾರದ ಅಥವಾ ನಿಗಮದ ಯಾವುದೇ ಯೋಜನೆಯಡಿ ಸೌಲಭ್ಯ ಪಡೆದುಕೊಂಡಿರಬಾರದು.

ಮೀಸಲಾತಿ: ಮಹಿಳೆಗಳಿಗೆ 33%, ವಿಕಲಚೇತನರಿಗೆ 5%, ತೃತೀಯ ಲಿಂಗಿಗಳಿಗೆ 1%.

ಮೀಸಲಾತಿ ನಿಗದಿಗಳು ಹೀಗಿವೆ:

ಮಹಿಳೆಗಳಿಗೆ: 33%

ವಿಕಲಚೇತನರಿಗೆ: 5%

ತೃತೀಯ ಲಿಂಗಿಗಳಿಗೆ: 1%

ಅರ್ಜಿ ಸಲ್ಲಿಸುವ ವಿಧಾನ(Steps for Applying Application) :

ಅರ್ಜಿ ಸಲ್ಲಿಕೆಗೆ ಅರ್ಜಿದಾರರು Seva Sindhu ಪೋರ್ಟಲ್‌ ಮೂಲಕ ಅಥವಾ www.kaushalkar.comನಲ್ಲಿ ಲಾಗಿನ್ ಆಗಿ ತಮ್ಮ ವಿವರಗಳನ್ನು ನಮೂದಿಸಬೇಕು. ಅರ್ಜಿ ಸಲ್ಲಿಸಲು ಇಚ್ಛಿಸುವವರು ಬ್ಯಾಂಕ್ ಪಾಸ್ ಬುಕ್, ಆಧಾರ್, ಜಾತಿ, ಆದಾಯ ಪ್ರಮಾಣ ಪತ್ರಗಳಲ್ಲಿ ವಿವರಗಳು ಹೋಲಿಕೆಯಾಗುವಂತೆ ನೋಡಿಕೊಳ್ಳಬೇಕು.

ಅರ್ಜಿ ಸಲ್ಲಿಸಬಹುದಾದ ಕೇಂದ್ರಗಳು:

ಬೆಂಗಳೂರು-ಒನ್

ಕರ್ನಾಟಕ-ಒನ್

ಅಟಲ್ ಜನಸ್ನೇಹಿ ಕೇಂದ್ರಗಳು

ನಾಗರೀಕ ಸೇವಾ ಕೇಂದ್ರಗಳು

ಅಂತಿಮ ದಿನಾಂಕ(Last date) :

ಜುಲೈ 3, 2025 – ಅರ್ಜಿ ಸಲ್ಲಿಸಲು ಕೊನೆಯ ದಿನ

Post a Comment

Cookie Consent
We serve cookies on this site to analyze traffic, remember your preferences, and optimize your experience.
AdBlock Detected!
Site is Blocked
Sorry! This site is not available in your country.
';console.log('Time Zone: '+dtctCntry);if(dtctCntry===blkCntry){setInterval(function(){addCt(getid('cntryBlk'),'visible')},1000);}}checkCntry();